ದಾವಣಗೆರೆ :ಎಸ್.ಎಸ್. ಕೇರ್ ಟ್ರಸ್ಟ್, (SS CARE TRUST) ಮತ್ತು ಆಂಜನೇಯ ಬಡಾವಣೆ ಹಿತರಕ್ಷಣಾ ಸಮಿತಿ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಆರೋಗ್ಯ ಶಿಬಿರ
ದಿನಾಂಕ : 03-10-2023ನೇ ಮಂಗಳವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಸ್ಥಳ : ಲೈಬ್ರರಿ ಮತ್ತು ಯೋಗ ಪಾಲ್,
ಬಸವೇಶ್ವರ ಉದ್ಯಾನವನದ ಹತ್ತಿರ, ಆಂಜನೇಯ ಬಡಾವಣೆ, ದಾವಣಗೆರೆ
ಸ್ತನ ಮತ್ತು ಗರ್ಭಕಂಠದ ತಪಾಸಣೆ
ಈ ಶಿಬಿರದಲ್ಲಿ 30 ವರ್ಷ ಮೇಲ್ಪಟ್ಟ ಮಹಿಳೆಯರು ಯಾವುದೇ ಸ್ತನದ ಸಮಸ್ಯೆಗಳು ಮತ್ತು ಹೆಚ್ಚಿನ ಮುಟ್ಟಿನ ರಕ್ತಸ್ರಾವ ಅಥವಾ ದುರ್ವಾಸನೆಯುಕ್ತ ಸ್ರಾವ ಹೊಂದಿದ್ದರೆ ಉಚಿತ ತಪಾಸಣೆ ಸೇರಿದಂತೆ ತಜ್ಞ ವೈದ್ಯರಿಂದ ಸಮಾಲೋಚನೆ ಪಡೆಯಬಹುದು. 30 ವರ್ಷ ಮೇಲ್ಪಟ್ಟವರೆಲ್ಲರೂ ರಕ್ತದ ಸಕ್ಕರೆ ಮತ್ತು ರಕ್ತದೊತ್ತಡ ಪರೀಕ್ಷೆ ಮತ್ತು
ಚರ್ಮರೋಗ, ಸ್ತ್ರೀ ರೋಗ, ನೇತ್ರ ತಜ್ಞ ವೈದ್ಯರಿಂದ ಸಮಾಲೋಚನೆಗೆ ಒಳಗಾಗಬಹುದು.
ಎಸ್.ಎಸ್. ಕೇರ್ ಟ್ರಸ್ಟ್‌ನ ಸೇವೆಗಳನ್ನು ಮಹಿಳೆಯರು ಬಳಸಿಕೊಳ್ಳಿ
“ನಮ್ಮ ನಡೆ ಆರೋಗ್ಯದ ಕಡೆ ಆಗಲಿ”
ಸೂಚನೆ :
1. ಪರೀಕ್ಷೆ ಮಾಡಿಸಿಕೊಳ್ಳ ಬಯಸುವವರು ಒಂದು ಗಂಟೆ ಮುಂಚಿತವಾಗಿ ಕಾಫಿ, ಟೀ, ತಿಂಡಿ ಏನನ್ನೂ ಸೇವಿಸಬಾರದು. 2. ಆ ದಿನವೇ ತಪಾಸಣೆ ನಡೆಯುವ ಸ್ಥಳದಲ್ಲಿ ಬೆಳಗ್ಗೆ 9 ಗಂಟೆಯಿಂದ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
3. ಮೊದಲು ಹೆಸರು ನೋಂದಾಯಿಸಿದವರ ಆದ್ಯತೆಯ ಮೇರೆಗೆ ತಪಾಸಣೆ ನಡೆಯುವುದು,
4. ಈ ಮೊದಲು ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡ ದಾಖಲೆಗಳನ್ನು ಶಿಬಿರಕ್ಕೆ ತೆಗೆದುಕೊಂಡು ಬರಬೇಕು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
ಕುಸುಮ ಲೋಕೇಶ್, ಅಧ್ಯಕ್ಷರು : 70220 02518
ವಸಂತ ಕೆ.ಆರ್, ಕಾರ್ಯದರ್ಶಿ : 86602 62270
ಶೀಲಾ ಅನಿಲ್ ಗೌಡ್ರು : 70190 29490
ಪದಾಧಿಕಾರಿಗಳು ಹಾಗೂ ಸದಸ್ಯರು, ಆಂಜನೇಯ ಬಡಾವಣಿ ನಾಗರೀಕ ಹಿತ ರಕ್ಷಣಾ ಸಮಿತಿ.