ಎಸ್ ಎಸ್ ನಾರಾಯಣ ಆಸ್ಪತ್ರೆಯಲ್ಲಿ ದಾವಣಗೆರೆ ಹಿರಿಯ ವೈದ್ಯರಿಗೆ ಸನ್ಮಾನ

ArogyaVijaya Kannada
0 Min Read

ದಾವಣಗೆರೆ : (ಸೆ.29) ಮಧ್ಯ ಕರ್ನಾಟಕದ ಹೆಸರಾಂತ ಹೃದಯ ಆಸ್ಪತ್ರೆ, ಎಸ್ ಎಸ್ ನಾರಾಯಣ ಹಾರ್ಟ್ ಸೆಂಟರ್, ದಾವಣಗೆರೆ ವತಿಯಿಂದ ವಿಶ್ವ ಹೃದಯ ದಿನದ ಅಂಗವಾಗಿ ದಾವಣಗೆರೆ ನಗರದ ಹಿರಿಯ ವೈದ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ದಿನಾಂಕ 29-09-23 ರಂದು ಸಮಯ: ಬೆಳಗ್ಗೆ: 10:30 ಕ್ಕೆ ಎಸ್ ಎಸ್ ನಾರಾಯಣ ಹಾರ್ಟ್ ಸೆಂಟರ್, ದಾವಣಗೆರೆ ಇಲ್ಲಿ‌ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

Share this Article
Leave a comment

Leave a Reply

Your email address will not be published. Required fields are marked *