ನಗುವೇ ಸರ್ವ ರೋಗಕ್ಕೆ ಮದ್ದು

ArogyaVijaya Kannada
1 Min Read

  ನಗುವೇ ಸರ್ವ ರೋಗಕ್ಕೆ ಮದ್ದು  (Laughter is the cure for all diseases).

ನಾವು ದಿನನಿತ್ಯ ನಗುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ .ನಿಯಮಿತವಾಗಿ ನಗುವುದರಿಂದ ಒತ್ತಡ ದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ . ಜೊತೆಗೆ ಜೀವಕೋಶಗಳು ಮತ್ತು ಸೋಂಕಿನ ವಿರುದ್ಧ ಹೋರಾಡುವ ಹಾರ್ಮೋನು ಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಅತಿಯಾದ ಒತ್ತಡದಿಂದ ಮತ್ತು ದೈಹಿಕ ಸಮಸ್ಯೆ ಗಳಿಗೆ ಕಾರಣವಾಗಬಹುದು .ಖಿನ್ನತೆ ಯಿಂದ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಗು ಒತ್ತಡದ ಹಾರ್ಮೋನು ಗಳನ್ನು ಕಡಿಮೆ ಮಾಡುತ್ತದೆ . ನಗುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ .ನಿಯಮಿತ ವಾದ ನಗು ಹೃದಯ ವನ್ನು ಉತ್ತಮ ವಾಗಿ ಬಡಿಯುವಂತೆ ಮಾಡುತ್ತದೆ .ಇದರಿಂದ ಕರ್ತವ್ಯ ದಲ್ಲಿನ ಆಮ್ಲಜನಕ ದ ಪ್ರಮಾಣ ವನ್ನು ಕೂಡ ನಿಯಂತ್ರಿಸುತ್ತದೆ . ರಕ್ತದಲ್ಲಿನ ಆಮ್ಲಜನಕ ಕಡಿಮೆ ಆದರೆ ಯಾವುದೇ ಸಮಯದಲ್ಲೂ ಸಾವು ಸಂಭವಿಸುವ ಅಪಾಯ ಇರುತ್ತದೆ . ಎಂದು ವೈದ್ಯರ ಹೇಳುತ್ತಾರೆ .
ಜೀವನದಲ್ಲಿ ಪ್ರತಿದಿನ ನಗುತ್ತಿರಬೇಕು .ನಗುವಿನಿಂದ ಆರೋಗ್ಯ ದ ಮೇಲೆ ಆಗುವ ಪರಿಣಾಮ ತಿಳಿದರೆ ನೀವು ಕೂಡಾ ದಿನಾಲು ನಗುತ್ತೀರ .ಕ್ಯಾಲೋರಿಯನ್ನ ಬರ್ನ್ ಮಾಡುತ್ತೆ ಇತ್ತೀಚಿನ ದಿನಗಳಲ್ಲಿ ಕ್ಯಾಲೋರಿಗಳನ್ನು ಕಡಿಮೆ ಮಾಡಲು ಹಲವಾರು ತಂತ್ರಗಳನ್ನ ಅನುಸರಿಸುತ್ತೇವೆ , 10 ರಿಂದ 15 ನಿಮಿಷ ಗಳ ಕಾಲ ನಿಯಮಿತವಾಗಿ ನಗುವುದರಿಂದ 50 ಕ್ಯಾಲೋರಿಯನ್ನು ಸುಡಬಹುದು . ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಗುವನ್ನು ಸೇರಿಸಿಕೊಳ್ಳಿ .

Share this Article
Leave a comment

Leave a Reply

Your email address will not be published. Required fields are marked *